Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಡಿತರ ಅಕ್ಕಿ ಸೀಜ್ ಆದರೇ ಪ್ರಕ್ರಿಯೆ ವಿಳಂಬ ರೈಸ್ ನೋಡತಾ ಕೂತು ಕೊಂಡ, ಅಧಿಕಾರಿಗಳು. ಯಾಕೆ ವಿಳಂಬ!! ಎಷ್ಟು ಸ್ಟಾಕ್ ಇದೇ ಎಂದು ನೋಡಲು ಆಗಿಲ್ಲ ಅಧಿಕಾರಿಗಳು ಗೆ!!.

*ಪಡಿತರ ಅಕ್ಕಿ ಸೀಜ್ ಆದರೇ ಪ್ರಕ್ರಿಯೆ ವಿಳಂಬ ರೈಸ್ ನೋಡತಾ ಕೂತು ಕೊಂಡ, ಅಧಿಕಾರಿಗಳು. ಯಾಕೆ ವಿಳಂಬ!! ಎಷ್ಟು ಸ್ಟಾಕ್ ಇದೇ ಎಂದು ನೋಡಲು ಆಗಿಲ್ಲ ಅಧಿಕಾರಿಗಳು ಗೆ!!.* ಬಳ್ಳಾರಿ (9)ನಗರದಲ್ಲಿ ಶನಿವಾರ ರಾತ್ರಿ ಇಂಡಿಸ್ಟ್ರಿ ಯಲು ಜೀನ್ಸ್ ಮಳೆಗೆ ದಲ್ಲಿ,ಅಪಾರ ಪಡಿತರ ಅಕ್ಕಿ ಮತ್ತು ಒಂದು ಗೂಡ್ಸ್ ವಾಹನ ದಲ್ಲಿ ಅಕ್ಕಿ ತುಂಬಿದ ವಾಹನ ಸೀಜ್ ಮಾಡಿದ್ದಾರೆ, ಆದ್ರೆ ಮಳೆಗೆ ದಲ್ಲಿ ಇರುವ ಅಕ್ಕಿ ಎಷ್ಟು ಇದೇ ಏನೂ ಇದೆ ಅನ್ನವದು ಯಾರಿಗೆ ಗೊತ್ತಿಲ್ಲ, ಅಂದಾಜು ನೂರಾರು ಚೀಲಗಳು ಇರುವ ಸಾಧ್ಯತೆ ಇದೇ. ಅಲ್ಲಿಯ ವಾತಾವರಣ ನೋಡುತ ಇದ್ದರೆ, ಕೆಲ ವರ್ಷ ಗಳು ದಿಂದ ಅಕ್ಕಿ ಜೋಳ ದಂದೆ ನಡೆದಿದೆ ಎಂದು ಕಾಣುತ ಇದೇ.

ಆದ್ರೆ ಇವರೆಗೆ ಅಕ್ಕಿ ಯನ್ನು ವಶ ಪಡಿಸಿ ಕೊಳ್ಳಲು ಆಗುತ್ತಾ ಇಲ್ಲ ಅಧಿಕಾರಿಗಳು ಗೆ ಭಾನುವಾರ ಕೂಡ ಆಗಿಲ್ಲ. ಪ್ರಕರಣ ದಾಖಲೆ ಆಗಿದೆ ಅನ್ನುತ್ತಾರೆ ಆದ್ರೆ ಮಾಹಿತಿ ಇಲ್ಲ. ನಗರದಲ್ಲಿ ಪಡಿತರ ದಂದೆ ನಿಲ್ಲುತಾ ಇಲ್ಲ,ದಿನ ದಿನ ಕೇ ಜಾಸ್ತಿ ಆಗುತ ಇದೇ. ಶನಿವಾರ ರಾತ್ರಿ ಅಧಿಕಾರಿಗಳು ದಾಳಿ ಮಾಡಿದ ಸಮಯದಲ್ಲಿ ದೊಡ್ಡ ಜಗಳ ನಡೆದಿದೆ ಅನ್ನವ ಮಾಹಿತಿ ಕೇಳಿ ಬಂದಿದೆ.ಪೊಲೀಸ್ ಅಧಿಕಾರಿಗಳು ಮೇಲೆ ದಬ್ಬಾಳಿಕೆ, ಆಹಾರ ಇಲಾಖೆ ಅವರ ಮೇಲೆ ಮಾತಿನ ಚಕಮಕಿ ನೆಡೆದು, ಪ್ರಭಾವಿ ರಾಜಕಾರಣಿ ಗಳ ಹೆಸರು ಬಳಿಕೆ ಮಾಡಿದ್ದಾರೆ ಎಂದು, ಸ್ವಲ್ಪ ಹೊತ್ತು ಗೊಂದಲ ವಾತಾವರಣ ಸೃಷ್ಟಿ ಆಗಿತ್ತು ಎಂದು, ಅಧಿಕಾರಿಗಳ ವಲಯದಲ್ಲಿ ಗುಸು ಗುಸು ಇದೆ.ಈ ದಂದೆ ಹಿಂದೆ ಆಡಳಿತ ರಾಜಕಾರಣ ಹೆಸರು ಪದೇ ಪದೇ ಕೇಳಿ ಬರುತ್ತಾ ಇದೆ.ಅಂದ್ರೆ ಸಿದ್ದರಾಮಯ್ಯ ಅವರ ಕನಸು ಅವರ ಪಕ್ಷದ ನಾಯಕರು ಹಾಳು ಮಾಡುತಾ ಇದ್ದಾರೆ ಎಂದು ಕಾಣುತ್ತೆ.ಇಷ್ಟು ದೊಡ್ಡ ಮಟ್ಟದಲ್ಲಿ ಕಾಳ ಸಂತೆ ದಂದೆ ನಡೆಯುತ್ತಿದೆ. ಅಂದಾಜು,300.ಚೇಲ ಗಳು ಒಂದು ವಾಹನ. ಮೊನ್ನೆ ನ್ಯಾಯ ಬೆಲೆ ಅಂಗಡಿ ಯಲ್ಲಿ, 127 ಚೇಲ ಗಳು ಸೀಜ್ ಮಾಡಿದ್ದಾರೆ. ಜಿಲ್ಲಾ SP ತುಂಬಾಪವರ್ ಪುಲ್ ಇದ್ದಾರೆ, ಇಂತಹ ಅಕ್ರಮ ಗಳು ಗೆ ಕಡಿವಾಣ ಹಾಕುತಾ ಇದ್ದಾರೆ. ಜೀನ್ಸ್ ಮಳೆಗೆ ದಲ್ಲಿ ಸೀಜ್ ಮಾಡಿದ್ದ ಅಕ್ಕಿ ಯಾರದು ಅನ್ನವದು ಗುಪ್ತ ವಾಗಿ ಇದೇ.ನ್ಯಾಯ ಬೆಲೆ ಅಂಗಡಿ ಯಲ್ಲಿ ಸೀಜ್ ಮಾಡಿದ್ದ ಅಕ್ಕಿ ಮೂರು ದಿನಗಳು ನಂತರ ಉಗ್ರಣ ಗೆ ಹಾಕಲಾಯತು. ಇದರಲ್ಲಿ ಏನೋ ಮರ್ಮ ಇದೇ.

[video width="960" height="540" mp4="https://news9today.in/wp-content/uploads/2025/02/VN20250209_162029.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.