*ಬಳ್ಳಾರಿ ಯಲ್ಲಿ ಕಿಡ್ನಾಪ್ ಆಗಿದ್ದ ವೈದ್ಯರು ರನ್ನು ಪತ್ತೆ ಹಚ್ಚಿದ S.ಪಿ.ಶೋಭರಾಣಿ*. ಜನರ ಮೆಚ್ಚುವಂತಹ ಕೆಲಸ ಮಾಡಿದ ಬಳ್ಳಾರಿ ಸಿಂಗಂ ಶೋಭರಾಣಿ ಸೋಮ ಸಮುದ್ರ ಬಳಿ ಪತ್ತೆ.ಸ್ವಲ್ಪ ತಡವಾಗಿದೆ ಜಿಲ್ಲೆ ಯಲ್ಲಿ ಹೊರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಇದ್ದ ಕಾರಣ ವಿಳಂಬ. ಜಿಲ್ಲೆ ಯಲ್ಲಿ ಬಹುತೇಕ ರಾಜಕಾರಣ ಗಳ ಮನೆ ಕಾಯುವ ಅಧಿಕಾರಿಗಳು ಇದ್ದಾರೆ ಅದಕ್ಕೆ, ತಡವಾಗಿದೆ. ಹೊಸ ದಾಗಿ ಬಂದ SP ಮೇಡಂ ಯಲ್ಲವು ತಿಳಿದು ಕೊಂಡು ಆಡಳಿತ ಬಿಸಿ ಕೊಟ್ಟಿದ್ದರೆ.