ಪೊಲೀಸ್ ಠಾಣೆಗಳ ಸರಹದ್ದು ಮರು ಸೇರ್ಪಡೆ ಅಚ್ಚರಿ!! ಇನ್ನು ಯಾರುಡು ಠಾಣೆ ಗಳು ನಿರ್ಮಾಣ ಆಗಬೇಕು. ರಾಜಕಾರಣಿ ಗಳ ಶಕ್ತಿ ಪ್ರದರ್ಶನವೇ??.
ಬಳ್ಳಾರಿ (22) ನಗರ ಮತ್ತು ಗ್ರಾಮೀಣ ಠಾಣೆಗಳು ಸರಿಹದ್ದು ಮರು ಸೇರ್ಪಡೆ ಮಾಡಿದ್ದು ಸಾರ್ವಜನಿಕ ವಲಯ ದಲ್ಲಿ ದೊಡ್ಡ ಚರ್ಚೆ ಆರಂಭ ಗೊಂಡಿದೆ. ರಾಜ್ಯ ಸರ್ಕಾರ ಠಾಣೆಗಳು ಸೇರ್ಪಡೆ ಮಾಡಿ ಕೆಲಸದ ಜವಾಬ್ದಾರಿ ಎಚ್ಚು ಮಾಡಿದೆ, ಕೆಲ ಠಾಣೆಗಳು ತಾತ್ಕಾಲಿಕ ಕ್ಕೆ ಸೀಮೆತ ಗೊಂಡಿವೆ. ಠಾಣೆಗಳು ಮರು ಸೇರ್ಪಡೆ ಆಲೋಚನೆ ಗೊಂದಲ ಗೂಡು ಆಗಿದೆ. ಇದರ ಹಿಂದೆ ದೊಡ್ಡ ಮರ್ಮ ಇದೇ ಎಂದು, ಕೇಳಿ ಬರುತ್ತೆ. ಪ್ರಸ್ತುತ ಬಳ್ಳಾರಿ ನಗರಕ್ಕೆ ಜನ ಸಂಖ್ಯೆ ಅಧಾರವಾಗಿ ಇನ್ನು ಯಾರಡು ಠಾಣೆ ಗಳು ಬೇಕು, ಒಂದು ಟ್ರಾಫಿಕ್ ಮತ್ತೊಂದು ಠಾಣೆ ಬೇಕು ಆಗಿದೆ, ಅದನ್ನು ಬಿಟ್ಟು ಸೇರ್ಪಡೆ ಮಾಡಿ ಕೆಲ ಠಾಣೆ ಗಳ ಅಧಿಕಾರಿಗಳು ಗೆ ಎಚ್ಚಿನ ಬೆಂಬಲ ಕೊಟ್ಟಿದ್ದಾರೆ ಅನ್ನುವ ಆರೋಪ, ಇದರಲ್ಲಿ ಗ್ರಾಮೀಣ ಕ್ಷೇತ್ರ ಗುರಿ ಇಟ್ಟು ಲಾಭಿ ಮಾಡಲಾಗಿದೆ ಎಂದು, ಇದು ಒಂದು ಮೈಂಡ್ ಗೇಮ್ ಮಾಡಿದ್ದಾರೆ ಯನ್ನುವ ಆರೋಪ ಕೂಡ ಸಾರ್ವಜನಿಕ ವಾಗಿ ಕೇಳಿ ಬರುತ್ತೆ.
ಒಟ್ಟಾರೆ ನಗರ ಪ್ರದೇಶ ದಲ್ಲಿ ಒಬ್ಬ ರಾಜಕಾರಣಿಯ ಶಕ್ತಿ ಎಚ್ಚು ಆಗಿದ್ದು, ಮತ್ತೊಬ್ಬ ರಾಜಕಾರಣಿ ಶಕ್ತಿ ಕಡಿಮೆ ಆಗಿದೆ ಅನ್ನುವ ಚರ್ಚೆ ಗಳು ಆರಂಭವಾಗಿದ್ದವೇ ಸಾರ್ವಜನಿಕ ವಲಯದಲ್ಲಿ.
ಇದರ ಮದ್ಯದಲ್ಲಿ ಮರು ಸೇರ್ಪಡೆ ಗೊಂಡ ಠಾಣೆಗಳು ಗೆ ಕೆಲಸ ಒತ್ತಡ ಆಗಿದೆ, ಅಷ್ಟು ದೂರ ಸಕ್ರಿಯವಾಗಿ ಡ್ಯೂಟಿ ಮಾಡೋದು, ಕಷ್ಟ ಆಗುತ್ತೆ ಅನ್ನವದು, ಗುಸು ಗುಸು ಇದೇ.
ಕೆಲ ದಿನ ಗಳು ಹಿಂದೆ ವರ್ಗಾವಣೆ ಗೊಂಡ ಅಧಿಕಾರಿಗಳು ಗೆ ಲಾಭ ಆಗಿದೆ ಅನ್ನವದು ಸಾರ್ವಜನಿಕ ವಾಗಿ ಕೇಳಿ ಬರುತ್ತೆ.
ಠಾಣೆಗಳು ಗೆ ಸಿಬ್ಬಂದಿ ಕೊರೆತೆ ಕೂಡ ಇದೇ. ಇಂಥಹ ಸಂದರ್ಭದಲ್ಲಿ ಪ್ರಕರಣ ಗಳ ನಿಯಂತ್ರಣ ಸಾಧ್ಯವೇ ಅನ್ನವದು ಸಾರ್ವಜನಿಕರ ಪ್ರಶ್ನೆ ಆಗಿದೆ.