*ಅಧಿಕ ಧರದಲ್ಲಿ ಶೇಂಗಾ ಖರೀದಿ, ಮಾರುಕಟ್ಟೆ ಚೇರಿತ್ರ ಯಲ್ಲಿ ಟೆಂಡರ್ ದಾರರು ಇಲ್ಲದೆ ದಲಾಲಿ ಗಳದಿಂದ ಟೆಂಡರ್ *
ಬಳ್ಳಾರಿ (22)ಮಾರುಕಟ್ಟೆ ಯಲ್ಲಿ ದಲಾಲಿ ಅಂಗಡಿ ಮಾಲೀಕರೇ ಶೇಂಗಾ ಟೆಂಡರ್ ನಲ್ಲಿ ಪಾಲ್ಗೊಂಡು ರೈತರ ಗೆ ಬೆನ್ನೆಲುಬು ಯಾಗಿ ನಿಂತಿದ್ದಾರೆ.
ಈಗಾಗಲೇ ಎರಡು ದಿನದಿಂದ ಶೇಂಗಾ ಮಾರ್ಕೆಟ್ ನಲ್ಲಿ ವರ್ತಕರ ಮತ್ತು ಟೆಂಡರ್ ದಾರರು ನಡುವೆ ಭಿನ್ನಾಪ್ರಾಯ ಹೂಡಿಕೊಂಡು ನಿಂತುಹೋಗಿತ್ತು.
ಕೊನೆಗೆ ಅಂಗಡಿ ಮಾಲೀಕರು ಟೆಂಡರ್ ದಾರರನ್ನು ಹೊರಗೆ ಇಟ್ಟು ರೈತರ ಪರವಾಗಿ ನಿಂತಿದ್ದಾರೆ.
ಇದು ಸಂತೋಷದ ಸಂಗತಿ ಆಗಿದೆ.7391ರೂ ಗಳು ಗೆ ಅಧಿಕ ಧರ ಆಗಿದೆ. ಸರಕುಗಳ ಗುಣಮಟ್ಟ ದ ಮೇಲೆ ಧರ ಮಾಡಿದ್ದಾರೆ. ಕೆಲ ಶೇಂಗಾ ಹಸಿ ಇದೇ ಆದ್ರೆ ಕೂಡ ಬೆಲೆ ಚನ್ನಾಗಿ ಸಿಕ್ಕಿದೆ ಎಂದು ರೈತರು ಸಂತೋಷ ವನ್ನು ಹಂಚಿ ಕೊಂಡಿದ್ದಾರೆ. ಕೆಲ ಅಂಗಡಿ ಗಳಲ್ಲಿ, ಇನ್ನು ಸ್ವಲ್ಪ ಧರ *ಅಧಿಕ ಧರದಲ್ಲಿ ಶೇಂಗಾ ಖರೀದಿ, ಮಾರುಕಟ್ಟೆ ಚೇರಿತ್ರ ಯಲ್ಲಿ ಟೆಂಡರ್ ದಾರರು ಇಲ್ಲದೆ ದಲಾಲಿ ಗಳೆ ಟೆಂಡರ್ ಹಾಕಿದ್ದರೆ.*
ಬಳ್ಳಾರಿ ಮಾರುಕಟ್ಟೆ ಯಲ್ಲಿ ದಲಾಲಿ ಅಂಗಡಿ ಮಾಲೀಕರೇ ಶೇಂಗಾ ಟೆಂಡರ್ ನಲ್ಲಿ ಪಾಲ್ಗೊಂಡು ರೈತರ ಗೆ ಬೆನ್ನೆಲುಬು ಯಾಗಿ ನಿಂತಿದ್ದಾರೆ.
ಈಗಾಗಲೇ ಎರಡು ದಿನದಿಂದ ಶೇಂಗಾ ಮಾರ್ಕೆಟ್ ನಲ್ಲಿ ವರ್ತಕರ ಮತ್ತು ಟೆಂಡರ್ ದಾರರು ನಡುವೆ ಭಿನ್ನಾಪ್ರಾಯ ಹೂಡಿಕೊಂಡು ನಿಂತುಹೋಗಿತ್ತು.
ಕೊನೆಗೆ ಅಂಗಡಿ ಮಾಲೀಕರು ಟೆಂಡರ್ ದಾರರನ್ನು ಹೊರಗೆ ಇಟ್ಟು ರೈತರ ಪರವಾಗಿ ನಿಂತಿದ್ದಾರೆ.
ಇದು ಸಂತೋಷದ ಸಂಗತಿ ಆಗಿದೆ.7391ರೂ ಗಳು ಗೆ ಅಧಿಕ ಧರ ಆಗಿದೆ. ಸರಕು ಮೇಲೆ ಧರ ಮಾಡಿದ್ದಾರೆ. ಕೆಲ ಶೇಂಗಾ ಹಸಿ ಇದೇ ಆದ್ರೆ ಕೂಡ ಬೆಲೆ ಚನ್ನಾಗಿ ಸಿಕ್ಕಿದೆ ಎಂದು ರೈತರು ಸಂತೋಷ ವನ್ನು ಹಂಚಿಕೊಂಡಿದ್ದಾರೆ. ಆದರೇ ಕೆಲ ಅಂಗಡಿ ಗಳಲ್ಲಿ ಇನ್ನು ಸ್ವಲ್ಪ ಧರ ಕಡಿಮೆ ಆಗಿದ್ದು, ರೈತರು ಅದನ್ನು ಸರಿಪಡಿಸಿ ಕೊಂಡು ಹೋಗಿದ್ದಾರೆ. ಬಳ್ಳಾರಿ ಮಾರುಕಟ್ಟೆ ಚರೆತ್ರೆ ಯಲ್ಲಿ ಟೆಂಡರ್ ದರರಾರು ಇಲ್ಲದೆ ವ್ಯಾಪಾರ ವಹಿವಾಟು ಮಾಡಿಸದ್ದು, ಸೆಕ್ರೆಟರಿ ನ0ಜುಂಡ ಸ್ವಾಮಿ ಗೆ ಅನ್ನದಾತರು ಧನ್ಯವಾದಗಳು ತಿಳಿಸಿದ್ದಾರೆ.ಟೆಂಡರ್ ದಾರರು ಇದೇ ಕಥೆ ಮುಂದೆ ವರಿಸಿದರೆ, ದಲಾಲಿ ಅಂಗಡಿ ಅವರು,ಹೊರ ಜಿಲ್ಲೆಯ ರಾಜ್ಯದ ಖರೀದಿ ದಾರಗೆ ಕರಿಸಿ ಇವರ ಅಂಗಡಿ ಮೂಲಕ ಖರೀದಿ ಮಾಡಿ ಬಿಲ್ ಹಾಕಿ ಸರುಕು ಸಾಗಾಟ ಮಾಡುಲು ಸಿದ್ದವಾಗಿ ಇದ್ದಿವಿ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ. ಟೆಂಡರ್ ದಾರರು ಮಾಡೋದು ಅದೇ ನಾವು ಮಾಡೋದು ಅದೇ, ನಮಗೆ ಯಲ್ಲವೂ ಗೊತ್ತು ಮಾಡಿ ತೋರಿಸಲು ನಾವು ಸಿದ್ದವಾಗಿ ಇದ್ದಿವಿ. ಬಳ್ಳಾರಿ ಯನ್ನು ನಂಭಿ ಬಂದ ಯಾವ ಅನ್ನದಾತ ಗೇ ಅನ್ಯಾಯ ಆಗಲು ಬಿಡೋದು ಇಲ್ಲ ಅನ್ನುತಾರೆ. ಇಂದು ಸ್ವಲ್ಪ ಎಚ್ಚು ಕಡಿಮೆ ಆಗಿರಬಹುದು. ಮುಂದೆ ಯಾಲ್ಲವು ಸರಿ ಹೋಗುತ್ತೆ ಅನ್ನುತಾರೆ. ಒಟ್ಟಾರೆ ಅನ್ನದಾತ ರೆಗೆ ಯಾವದೇ ಸಮಸ್ಯೆ ಆಗದಂತೆ ಮಾರ್ಕೆಟ್ ಅಧಿಕಾರಿಗಳು. ವರ್ತಕರು, ಮಾಡಿದ್ದಾರೆ.