ಮನೆಗಳು ಪೂರ್ತಿ ಅಗಿದೆ ಆಡಂಬರದ ಮೇಲೆ ಸಚಿವರು ಶಾಸಕರು ಜನರ ಗೆ ಮನೆಗಳನ್ನು ಹಂಚಿದರು,ಪ್ರಚಾರ ಪಡೆದಿದ್ದರು. ಅದರೆ ಈವರೆಗೇ ಕಾಮಗಾರಿ ಗಳು ಪೂರ್ತಿ ಆಗಿಲ್ಲ. ಇದನ್ನು ನೋಡಿದ ಡಿಸಿ ಅವರು ಮಂಗಳವಾರ ಸಂಬಂಧಿಸಿದ ಅಧಿಕಾರಗಳ ಜೊತೆಯಲ್ಲಿ ತುರ್ತು ಸಭೆ ಮಾಡಿದ್ದಾರೆ. ಅದರಲ್ಲಿ ನಿರ್ಲಕ್ಷ ವನ್ನು ತೋರಿದ್ದಾರೆ ಅನ್ನುವ,ಇನ್ನೂ "ಬಹಿರಂಗ ಮಾಡದೇ ಇರುವ ರಹಸ್ಯ ವಿಚಾರಗಳನ್ನು ತಿಳಿದು ಕೊಂಡಿದ್ದಾರೆ. ಎಂದು ಬಲ್ಲ ಮೂಲಗಳ ಮಾಹಿತಿ.XYZ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಆಕ್ರೋಶಗೋಂಡ ಡಿಸಿ ಅವರು ,ಒಳಚರಂಡಿ ಮಂಡಳಿ,ಚೀಫ್ ಇಂಜಿನಿಯರ್ ರಮೇಶ್ ಕುಮಾರ್, ಇ.ಇ.ಗಂಗಾಧರ ಗೌಡ. ಎಇಇ. ಸುಕುಮುನಿ. ಅವರೆ ಮೇಲೆ ಸಾರ್ವಜನಿಕರ ಗೆ ತೊಂದರೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಪಾಲಿಕೆ ಕಮಿಷನರ್ ಮೂಲಕ ಪ್ರಕರಣ ದಾಖಲೆ ಮಾಡುವಂತೆ ಡಿಸಿ ಆದೇಶ ಮಾಡದ ಹಿನ್ನೆಲೆಯಲ್ಲಿ ಪಾಲಿಕೆ ಕಮೀಷನರ್, ಬ್ರೂಸ್ ಪೆಟೇ ಠಾಣೆ ಯಲ್ಲಿ ದೂರ ನೀಡಿದ್ದಾರೆ. ಮಂಗಳವಾರ ಠಾಣೆಯ ಅಧಿಕಾರಿಗಳು ಕೆಲ ಅಧಿಕಾರಿ ಗಳನ್ನು ಠಾಣೆ ಇಟ್ಟುಕೊಂಡು ತದನಂತರ ವಿಚಾರಣೆ ಮಾಡಿ ಕಳಿಸಲಾಯಿತು ಏಂದು ತಿಳಿದುಬಂದಿದೆ.