ಕಾಂಗ್ರೆಸ್ ಪಕ್ಷದ ಅವರಗೆ ಜನತೆ ಯಿಂದ ತರಾಟೆ ಬಳ್ಳಾರಿ (6) ಸಂಡೂರು ಉಪ ಚುನಾವಣೆ ಯಲ್ಲಿ ಪ್ರಚಾರ ಮಾಡುವ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆ ಧರ್ಮಪುರ ಗ್ರಾಮದಲ್ಲಿ 20 ವರ್ಷಗಳ ದಿಂದ ನಿಮ್ನ ಅಭಿವೃದ್ಧಿ ನೋಡಲಾಗಿದೆ, ಸೌಲಭ್ಯ ಒದಗಿಸದೇ ಯಾವ ಮುಖ:ಇಟ್ಟುಕೊಂಡು ಚುನಾವಣೆ ಗೆ ಬಂದಿರಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇದರಿಂದ ಕಾಂಗ್ರೆಸ್ ಮುಖಂಡರು ಗೆ ಮಾತನಾಡಲು ಬಾಯಿ ಬಂದಿಲ್ಲ.
[video width="1088" height="1088" mp4="https://news9today.in/wp-content/uploads/2024/11/InShot_20241106_165845546.mp4"][/video]