ಓ.ಸಿ, (ಮಟಕಾ) ದಂದೆ ಗೆ ಬಂಡವಾಳ ಹೂಡಿದ ಯುವಕ ಕೊನೆಗೆ ಮೋಸ ಹೋಗಿದ್ದು ಹೇಗ??.ಕೊನೆಗೆ ರಾಜಿ ಪಂಚಾಯತ್!!
ಬಳ್ಳಾರಿ (26)ಜಿಲ್ಲೆಯಲ್ಲಿ ಯಥೇಚ್ಛವಾಗಿ ನಡೆಯುತ್ತಿರುವ ಓ.ಸಿ (ಮಟಕಾ)ಗಾಂಜಾ ಇಸ್ಪೇಟ್ ಮುಂತಾದ ಅಕ್ರಮ ದಂದೆ ಚಟುವಟಿಕೆಗಳು ನಿಯಂತ್ರಿಸಲು ಸಾಧ್ಯವಾಗದೆ,ಬಹು ದುಡ್ಡು ಮರಗಳುಯಾಗಿ ನಿಂತಿವೆ.
5.ಲಕ್ಷ ಬಂಡವಾಳ ಹಾಕಿ ಓ.ಸಿ,ಬರದರೆ ಹೆಚ್ಚಿನ ಹಣ ಸಿಗುತ್ತೆ, ಎಂದು ನಂಬಿಸಿ ಮೋಸ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ನೊಂದವರು ಠಾಣೆ ಗೆ ದೂರು ಕೊಡಲು, ಮತ್ತು ಓ,ಸಿ ನಿರ್ವಹಣೆ ಮಾಡುತಿದ್ದ, ಅವರ ಮೇಲೆ ದೂರು ಬರೆದು, ವಾಟ್ಸ್ ಆಪ್ ಗ್ರೂಪ್ ಗಳು ಬೆಟ್ಟಿದ್ದಾನೆ.
ತಕ್ಷಣವೇ ಹಗಿರಿ ಪೊಲೀಸ್ ರು ಅಲ್ಲಿಯ ಆಟ ವನ್ನು ಬಂದ್ ಮಾಡಿಸಿದ್ದಾರೆ, ಕೆಲ ದಿನಗಳು.
ಕೊನೆಗೆ ರಾಜಿ ಪಂಚಾಯತ್ ಮಾಡಿಕೊಂಡು, ತಿಂಗಳ 30 ಸಾವಿರ ರೂಪಾಯಿ ಗಳು ನೀಡಿವ ಮೂಲಕ 5.ಲಕ್ಷ,ಹಣ ಮುಟ್ಟಿಸುವ ಪಂಚಾಯಿತಿ ಆಗಿದೆ ಎಂದು ರೂಪನ ಗುಡಿ ಗ್ರಾಮದ ಮಹಮ್ಮದ್ ಹನೀಫ್ ದೂರವಾಣಿ ಮೂಲಕ ನ್ಯೂಸ್ 9 ಟುಡೇ, ಇನ್. ಜೊತೆ ಮಾತನಾಡಿದ್ದಾರೆ.
ಇದು ನನಗೆ ಗೊತ್ತಿಲ್ಲ ಲಾಭ ಏನೋ ನಷ್ಟ ಏನೋ ಅಂದ್ರೆ ಕೂಡ, ತಾವು ಬಂಡವಾಳ ಹಾಕಿ ತಮಗೆ ಹೆಚ್ಚಿನ ಹಣ ಕೊಡುತೀವಿ ಎಂದು, ಮೋಸ ಮಾಡಿದ್ದಾರೆ, ಹಣ ಕೇಳಿದ್ರೆ ಲಾಸ್ ಆಗಿದೆ ಅನ್ನುತ್ತಾರೆ, ಎಂದು ಕೂಡ ಲೆಕ್ಕ ಬುಕ್ ತೋರಿಸಿಲ್ಲ, ದಿನಕ್ಕೆ 10.ಲಕ್ಷ ಪಟ್ಟಿ ಆಗುತ್ತಾ ಇತ್ತು, ನಾವು ಎಂದು ಕೂಡ ಅದರ ಪಕ್ಕ ದಲ್ಲಿ ಇದ್ದು ನೋಡಿಲ್ಲ ಬೀಟ್ ಮಾಡುವ ಅವರು ಹೇಳುತಾ ಇದ್ದರು ಎಂದು ತಿಳಿಸಿದ್ದಾರೆ,ಮೊಹಮ್ಮದ್ ಹನೀಫ್.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ಅಕ್ರಮದಂದೆ ಗಳ ಚಟುವಟಿಕೆಗಳು ಅಪಾಯ ಮಟ್ಟಕ್ಕೆ ತಲುಪಿದೆ.
ಈ ಹಿಂದೆ ಕದ್ದು,ಮುಚ್ಚಿ, ನಡೆಯುತ್ತಿದ್ದ ದಂದೆ ಪ್ರಸ್ತುತ "ಅಧಿಕೃತ ವಾಗಿದೆ" ನಗರದಲ್ಲಿ ಪ್ರತಿ ವಾರ್ಡ್ ಗೆ ಏರಡರಿಂದ ಮೂರು ಮಟಕಾ ಕೇಂದ್ರಗಳು ಮಧ್ಯರಾತ್ರಿ ವರಿಗೆ ನಡಿಸುವ ದಂದೆ ಆಗಿದೆ.
ಸಾರ್ವಜನಿಕ ವಲಯದಲ್ಲಿ ಮನೆಗಳು, ರೂಮ್ ಗಳು, ಆಟೋ ಗಳು ಲಾಡ್ಜ್ ಗಳ ಲ್ಲಿ ನಡೆಯುತ್ತಿದೆ.
ಈ ದಂದೆ ಗೆ ಜನರ ಮೋಸ ಹೋಗುತ ಇರೋದು ಒಂದು, ಈ ದಂದೆ ಗೆ ಸ್ಪರ್ಧೆ ಜಾಸ್ತಿ ಆಗಿದೆ.
ಠಾಣೆ ಗಳು, ಗಪ್ ಚುಪ್ ಆಗಿದ್ದಾವೇ.
ಯುವಕರು ದಾರಿ ತಪ್ಪಿ ಹೋಗಿದ್ದು, ಪುಂಡರಿ ಗಳ ಹಾವಳಿ ಜಾಸ್ತಿ ಆಗಿದೆ.
ಓ .ಸಿ (ಮಟ್ಕಾ ) ಕೇಂದ್ರ ಗಳ ಸುತ್ತು ಇದ್ದುಕೊಂಡು ಹೆಣ್ಣೇ ಹೊಡುದು, ಅಸಭ್ಯ ವಾತಾವರಣ ಸೃಷ್ಟಿ ಮಾಡುತಾ ಇದ್ದಾರೆ ಎಂದು ಕೇಳಿ ಬರುತ್ತೆದೆ, ಕಂಡು ಬರುತ್ತೆ.
ಬಹುತೇಕ ಯುವಕರು ಕೆಲಸ ಬಿಟ್ಟು, ಒಂದು ಒಂದು ಕೇಂದ್ರ ದಲ್ಲಿ ನಾಲ್ಕು ನಾಲ್ಕು ಜನ ಮೇಲೆ ಪಟ್ಟು (ಓ.ಸಿ ) ಬರಿಯುತ ಇದ್ದಾರೆ.
ದಿನ್ನಕ್ಕೆ 1000ಸಾವಿರ ದಿಂದ 800₹ ಕೂಲಿ ಇದೇ, ಎಂದು ಯಾವದೇ ಕಷ್ಟ ಇಲ್ಲ ಕೂತು ಕೊಂಡು ಹರಾಮಾಗಿ ಬರೆಯುವ ಕೆಲಸ ಆಗಿದೆ ಅನ್ನುತಾರೆ.
ಪೊಲೀಸ್ ರು ರೈಡ್ ಮಾಡಲ್ಲವೇ ಅಂದ್ರೆ ಅವರು ಏನು ಮಾಡುತಾರೆ, ಯಾಲ್ಲವು ಅವರು ಅನುಮತಿ ಪಡೆದು ಮಾಡೋದು!! ರೈಡ್ ಇದ್ದರೆ ಮಾಮೂಲಿ ತೆಗೆದು ಕೊಂಡು ಹೋಗುವ ಪೊಲೀಸ್ ಅಪ್ಪ ಮೆಸೇಜ್ ಕೊಡುತಾರೆ, ಸ್ವಲ್ಪ ಹುಷಾರು ಅನ್ನುತ್ತಾರೆ, ಈ ಠಾಣೆ ಬಿಟ್ಟು ಬೇರೆ ಠಾಣೆ ಯ ಅವರು ಬಂದ್ರೆ, ನಮ್ಮ ಬಳಿ ಇರುವ ಹಣ ಕಸಿದು ಕೊಂಡು ಹೋಗುತಾರೆ. ಹಳ್ಳಿ ಭಾಷ ಗಾದಿಯಂತೆ "ಏಟು ಬಿಟ್ಟು ನೀರು ಕುಡಿಸಿ ಅಷ್ಟೇ (ಹಣ ಹೊಡುದು ಕೊಂಡು ) ಹೋಗುತ್ತಾರೆ,ಎಂದು ಅನ್ನುತಾರೆ,ವ್ಯವಸ್ಥೆ ಮೇಲೆ ಎಷ್ಟು ಅಗೌರವ ವಾಗಿ (ಮರ್ಯಾದೆ ಇಲ್ಲ ದಂತೆ) ಮಾತನಾಡುವ ವಾತಾವರಣ ಸೃಷ್ಟಿ ಯಾಗಿದೆ.
ಮಾಜಿ ಸಚಿವ ಶ್ರೀ ರಾಮುಲು, ಅವರು, ಪಾಲಿಕೆ ಸದಸ್ಯರು, ಅಕ್ರಮ ದಂದೆ ಗಳ ಕೇಂದ್ರ ಬಿಂದು ಆಗಿದೆ ಎಂದು ಮಾಧ್ಯಮ ಗಳು ಮುಂದೆ ಬಹಿರಂಗ ವಾಗಿ ಆರೋಪ ಮಾಡಿದರೂ, ಇಲಾಖೆಗೆ ಎಚ್ಚರ ಇಲ್ಲದಂತೆ ಆಗಿದೆ.
ಉತ್ತಮ ಪೊಲೀಸ್ ವರಿಷ್ಟ ಅಧಿಕಾರಿಗಳು ಎಂದು ಹೆಸರು ಪಡೆದ ಡಾ. ಶೋಭಾ ರಾಣಿ ಅವರು ಮೌನ ಅಗಿದ್ದು ಯಾಕೆ?? ಏನು ಆಗಿದೆ ಅನ್ನವದು, ಮರ್ಮ ಆಗಿದೆ.
ಜನರು ಬಿದಿ ಮೇಲೆ ಹೋರಾಟ ಮಾಡುವ ವಾತಾವರಣ ಸೃಷ್ಟಿ ಆಗುವ ಅಪಾಯ ತಲುಪಿದೆ. ಪ್ರತಿ ಠಾಣೆಯ ಅಧಿಕಾರಿಗಳು ಗೆ ಸೆಕೆಂಡ್ ದಂದೆಯಾ ಇಂಚು ಇಂಚು ಮಾಹಿತಿ ಇದೇ ಎಂದು, ಸಾರ್ವಜನಿಕವಾಗಿ ಕೇಳಿ ಬರುತ್ತೆ. ಪ್ರತಿ ಠಾಣೆ ಯಲ್ಲಿ ಓ,ಸಿ ನಡೆಸುವ ಅವರ ಮೇಲೆ ಎಷ್ಟು ಪ್ರಕರಣ ಗಳು ಇದ್ದಾವೇ, ಅದರ ಮಾಲೀಕರು, ಯಾವ ರಾಜಕಾರಣಿ ಬಾಗಿಲು ಕಾಯುತ ಇದ್ದಾರೆ, ಅಲ್ಲಿಂದಲೇ ಡಿಪಾರ್ಟ್ಮೆಂಟ್ ಗೆ ಕಾಲ್ ಗಳು ಬರುತ್ತವೇ ಅನ್ನುವ ಸಮಾಚಾರ ಕೂಡ ಸಂತೆ ಮಾರುಕಟ್ಟೆ ಆಗಿದೆ. ಇನ್ನು ಕೆಲ ದಂದೆ ಮಾಡುವ ಅವರು ಕೆಲವರ ಆಪ್ತ ಗಳ ಹೆಸರು ಹೇಳುತಾರೆ ಎಂದು ಕೇಳಿ ಬಂದಿದೆ. ಇನ್ನು ಕೆಲ ದಿನಗಳು ಹೋದರೆ ಜಿಲ್ಲೆ ಕೆಲ ಸ್ಮಗ್ಲಿಂಗ್,ಅಕ್ರಮ ದಂದೆ ಗಳಗೆ ಹೆಸರು ಅಗಿದ್ದ ಹೊರ ರಾಜ್ಯಗಳು ಗಳನ್ನು ಮೀರಿಸುವ ದಿನ ಮಾನಗಳು, ಕೂಡ ಇದ್ದಾವೇ ಎಂದು ಹಳ್ಳಿ ಕಟ್ಟಿಯಲ್ಲಿ ಕೇಳಿ ಬರುತ್ತೆ.