ಆಹಾರ ಇಲಾಖೆ ಯಲ್ಲಿ ಪ್ರಕರಣ ಗಳು ಇಲ್ಲ, ಅನ್ನುತ್ತಾರೆ,ಮೇಲಿನ ಅಧಿಕಾರಿಗಳು,ಎಂದು ಬೇಡಿ ಕೊಂಡ ಅಧಿಕಾರಿಗಳು!!.ಸಿಕ್ಕ ಆಟೋ ಬಿಟ್ಟು ಕಥೆ ಕಟ್ಟಿದರು. ಗೌರವ ಇದಿಯಾ??.
ಬಳ್ಳಾರಿ (20) ಅಕ್ರಮ ದಂದೆ ನಿಯಂತ್ರಣ ಮಾಡಲು, ಆಗದೇ ಕಣ್ಣು ಮುಚ್ಚಿಕೊಂಡ ಬಳ್ಳಾರಿ ಜಿಲ್ಲೆಯ ಆಹಾರ ಇಲಾಖೆ ಬಗ್ಗೆ, ಪಬ್ಲಿಕ್ ಬಾಯಿಗೆ ಬಂದಂತೆ,ಉಗೀಯುತ್ತಾ ಇದ್ದಾರೆ, ಶುಕ್ರವಾರ ಸಾಯಂಕಾಲ, ನಗರದಲ್ಲಿ ಒಂದು ಆಟೋ ದಲ್ಲಿ ಅಕ್ಕಿ ಸಾಗಾಟ ಮಾಡುದು ತಿಳಿದು, ಆಟೋ ಸಮೇತ ಹಿಡಿದು ಕೊಂಡು ಬಂದ್ದಾರೆ ಎಂದು ಕೇಳಿ ಬರುತ್ತೆ. ಅದನ್ನು ಗೋದಾಮು ಗೆ ತರುತಾರೆ, ಅಕ್ಕಿ ಇಳಿಸಿ ಆಟೋ ಬಿಟ್ಟು ಕಳಸಿ, ಕಥೆ ಹೇಳುತ್ತಾರೆ, ಅಕ್ಕಿ ಒಂದು ಕಡೆ ಇತ್ತು, ಅದನ್ನು ಸಿಜ್ ಮಾಡದ್ದಿವಿ, ಅದೇ ಅಕ್ಕಿ ಯನ್ನು ಬೇರೆ ಆಟೋ ದಲ್ಲಿ ಹಾಕಿಕೊಂಡು ಬಂದಿವಿ ಎಂದು ಬುದ್ದಿ ವಂತೆ ಹೇಳಿಕೆ ಕೊಡುತಾರೆ. ಆಮೇಲೆ ತಿಳಿದು ಬಂತು, ಯಾವದೇ ಪ್ರಕರಣ ಗಳು ಇಲ್ಲ ಎಂದು, ಮೇಲಿನ ಅಧಿಕಾರಿಗಳು ಕೇಳುತ್ತಾರೆ, ದಯವಿಟ್ಟು ಒಂದು ಕೇಸು ಕೊಡಿ ಎಂದು ದಂದೆ ಮಾಡುವ ಅವರನ್ನು ಬೇಡಿಕೊಂಡರು ಎಂದು, ಏನು ಉಳಿದಿದೆ.?? ಅಸಿಸ್ಟೆಂಟ್ ಡೈರೆಕ್ಟರ್ ನಿರ್ಲಕ್ಷ ಇದ್ದು ಕಾಣುತ್ತೆ.
•ಅಕ್ರಮ ದಂದೆ ರಾಜಾರೋಷವಾಗಿ ವಾಗಿ.
ಸಿರಿಗುಪ್ಪದಲ್ಲಿ ರಾಜಾರೋಷವಾಗಿ ಪಡಿತರ ಅಕ್ಕಿ ಜೋಳ ಅಕ್ರಮ ದಂದೆ ನಡೆಯುತ್ತಿದೆ, ರಾಜಕಾರಣಿ ತಮ್ಮನೇ, ದಂದೆ ಮಾಡುತಾ ಇದ್ದಾರೆ, ಆಹಾರ ಇಲಾಖೆ, ಅಲ್ಲಿಯಾ ರೂವಾರಿ ಗಳು ಆಗಿರವ, ಪೊಲೀಸ್, ತಹಶೀಲ್ದಾರ್, ನಾಲಯಕ್ ಅನ್ನುತ್ತಾರೆ, ಪಬ್ಲಿಕ್.ಕೃಷಿ ಉತ್ಪನ್ನ ಮಾರುಕಟ್ಟೆ, ಆಂಧ್ರ ಪ್ರದೇಶ ಗಡಿ ಗ್ರಾಮಗಳು, ದಂದೆಯ ಕಳ್ಳರ ಅಡ್ಡಗಳು, ಸಿರಿಗುಪ್ಪ ತಾಲೂಕು ಗೆ ಸರಬರಾಜು ಮಾಡುವ ಅಕ್ಕಿ ಯಲ್ಲಿ, 5 % ಜನ ಮಾತ್ರವೇ, ಅದನ್ನು ಬಳಿಕೆ ಮಾಡುತಾ ಇದ್ದಾರೆ, ಅನ್ನವ ಮಾತು ಕೇಳಿ ಬರುತ್ತೆ, ಈ ಭಾಗದಲ್ಲಿ, ಚಂದವಾದ ಸೋನಾ ಮಸೂರಿ ಅಕ್ಕಿ ಬೆಳೆಯುತಾರೆ, ಸಣ್ಣ ಕಾರ್ಮಿಕ ಕೂಡ, ಅದನ್ನೇ ಊಟ ಮಾಡುತ್ತಾರೆ,ಅಂತಾ ಸಂದರ್ಭದಲ್ಲಿ ಪಡಿತರ ಅಕ್ಕಿ ಯಾವನಿಗೆ ಬೇಕು ಅನ್ನುತ್ತಾರೆ, ಇದುಯಾಲ್ಲ ಕಳ್ಳರ ಬಾಯಿಗೆ ಹೋಗುತ್ತೆ, ಜೋಳ ಬೇಕು ಅಕ್ಕಿ ಬೇಕಿಲ್ಲ ಅನ್ನುವ ವದು ಕಡ ಬಡವರ ಮನದಾಳು ಮಾತು ಆಗಿದೆ. ಸಿರಿಗುಪ್ಪ ತಾಲೂಕು ಗೆ ಪ್ರತಿ ತಿಂಗಳು ಹೋಗವ ಪಡಿತರ ದಲ್ಲಿ 5% ಹೊರುತು ಪಡಸಿ ಇನ್ನು ಉಳಿದ ಅಕ್ಕಿ ಕಾಳಸಂತೆ ಗೆ, ಹೋಗುತಾ ಇದೇ.