ಹಸುಗಳು ಮಾರಣಹೋಮ,ಎರಡು ಮೃತಿ ಎರಡುಕ್ಕೆ ಗಂಭೀರ ಗಾಯ. ಪ್ರಕರಣ ಇಲ್ಲ ಪಂಚಾಯತಿ.!! ಪೊಲೀಸ್ ರು ಗಪ್ ಚುಪ್.!!.
ಬಳ್ಳಾರಿ/ಹೊಸಪೇಟೆ(4) ದೇಶದಲ್ಲಿ, ದಿನನಿತ್ಯ ರಸ್ತೆ ಅಪಘಾತ ಗಳು ಒಂದಲ್ಲ ಒಂದು ಕಡೆ ಆಗುತ್ತಾನೇ ಇದ್ದಾವೇ.ಸಾವು ಗಳು ಆಗುತ್ತಾನೇ ಇದ್ದಾವೇ. ಅಪಘಾತ ಗಳು ನಿಯಂತ್ರಣ ಮಾಡಲು ಸರ್ಕಾರ ಗಳು ಯಾವ ಕ್ರಮ ಕೈಗಳ್ಳಲು ಆಗುತ್ತಾ ಇಲ್ಲ, ಅಪಘಾತ ಗಳು ನಿಯಂತ್ರಣ ಮಾಡಲು, ನೂರಾರು ಮಾರ್ಗ ಗಳು, ಇದ್ದಾವೇ, ಯಾಕೆ ಕಣ್ಣ ಮುಚ್ಚಿಕೊಂಡು, ಇದ್ದಾರೆ ಅನ್ನವದು ಪ್ರಶ್ನೆ ಆಗಿದೆ. ಅಪಘಾತ ಗಳ ನಿಯಂತ್ರಣ ಗೆ ಹಲವಾರು ಮಾರ್ಗ ಗಳು ಇದ್ದಾವೇ.
•ಯಲ್ಲಾ ಡಿಪಾರ್ಟ್ಮೆಂಟ್ ಗಳು ಮಾಮೂಲಿ, ನಿಶಾ ದಲ್ಲಿ ಇದ್ದಾವೆ.
ಹೊಸಪೇಟೆ ಸಾರಿಗೆ(RTO) ಇಲಾಖೆ, ಸಂಪೂರ್ಣ ವಿಫಲ ಆಗಿದೆ. ಕೇವಲ ಕಚೇರಿ, ಯಲ್ಲಿ ಕೂತುಕೊಂಡು, ಫ್ಯಾಕ್ಟರಿ ಗಳ, ಟಾನ್ಸ್ ಪೋರ್ಟ್, ಗಳ, ದಿಂದ, ಶಾಲೆ ಕಾಲೇಜ್ ಗಳ, ದಿಂದ ಮಾಮೂಲಿ ಪಡೆದು, ಜನರ,ಮರಣ, ದನ, ಕುರಿ, ಗಳ ಮರಣ ಗಳ ದಿಂದ, ಚಲ್ಲಾಟವಡುತಾ ಇದ್ದಾರೆ. ಹಗಲು ರಾತ್ರಿ ಹೈವೇ ಗಳ ಪಕ್ಕ ದಲ್ಲಿ, ಗಾಡಿ ಇಟ್ಟುಕೊಂಡು, ನಿಮಿಷ ಕ್ಕೆ, ಎಷ್ಟು ಕಲೆಕ್ಷನ್ ಆಗಿದೆ ಎಂದು, ಅಕೌಂಟ್ ನೋಡುಕೊಳ್ಳುವ, ಸಂಸ್ಕೃತಿ ದಲ್ಲಿ, ಮಾಡಿಕೊಂಡಿದ್ದಾರೆ. ಸಾರಿಗೆ ಅಧಿಕಾರಿಗಳು ಮನಸು ಮಾಡಿದರೆ, ಜನರ ತೆರಿಗೆ ದಿಂದ, ಜೀವನ ಮಾಡುವ, ನಿಷ್ಠಾವಂತರು ಆಗಿದ್ದರೇ, ಅಪಘಾತ ಗಳು ನಿಯಂತ್ರಣ ಮಾಡಿತಾ ಇದ್ದರು. ಆಡಳಿತ ದಲ್ಲಿ ಎಷ್ಟೋ ಕಷ್ಟ ಗಳು ನೋಡಬೇಕು ಆಗಿದೆ ಅಧಿಕಾರಿಗಳು ಕೂಡ!!. ಓಪನ್ ದ ಡೋರ್, ಭ್ರಷ್ಟಾಚಾರ, ಕ್ಲೋಸ್ ದ ಡೋರ್, ಭ್ರಷ್ಟಾಚಾರ, ಇನ್ನು ಜನರ ಪಾಡು ಯಾರಿಗೆ ಬೇಕು ಹೇಳಿ. ಪಬ್ಲಿಕ್ ಪ್ರಶ್ನೆ ಮಾಡುವ, ಶಕ್ತಿ ಇದ್ದರೇ ಮಾತ್ರ, ಇವು ಯಲ್ಲವು ನಿಯಂತ್ರಣ ಆಗುತ್ತೆ, ಠಾಣೆ ಗಳು ಪರಸ್ಥಿತಿ, ಪಂಚಾಯತಿ, ಕಟ್ಟೆ ಗಳು ಆಗಿದ್ದಾವೆ!!.
ಶುಕ್ರವಾರ, ಹೊಸಪೇಟೆ, ಬಳ್ಳಾರಿ, ಹೈವೇ ಹೆದ್ದಾರಿ ಯಲ್ಲಿ ಜಿಂದಾಲ್, ಗಾದಿಗನೂರು ಬಳಿ, ಹೊಸಪೇಟೆ ದಿಂದ, ತೋರಣಗಲ್ಲು ಸುತ್ತ ಮತ್ತು ಫ್ಯಾಕ್ಟರಿ ಗಳು ಗೆ, ಅದಿರು ತೆಗೆದು ಕೊಂಡು, ಹೋಗುವ ವಾಹನ,ಬೈಲು ದ್ದಗೇರಿ, ಧರ್ಮಸಾಗರ, ರೈತರ ಹಸುಗಳು ಗೆ, ಡಿಕ್ಕಿ ಹೊಡದ, ಅಪಘಾತ ದಲ್ಲಿ, ಎರಡು ಹಸುಗಳು ಸ್ಥಳ ದಲ್ಲಿ,ಸಾವು ಗೆ ಗುರಿ ಅಗಿದ್ದು,ಇನ್ನೂ ಎರಡು ಹಸುಗಳು, ಗೆ ಗಂಭೀರ ವಾಗಿ ಗೊಂಡಿವೇ. ಮೇವು ಗೋಸ್ಕರ, ರಸ್ತೆ ದಾಟುವ, ಸಮಯದಲ್ಲಿ ಅಪಘಾತ ನಡೆದಿದೆ. ಹಸಿವು ಲಾರಿ ಚಕ್ರ ಗಳ ಬಿದ್ದಿದು, ಒಂದಿಷ್ಟು ದೂರ ಲಾರಿ ಹೇಳದು ಕೊಂಡು ಬಂದಿದ್ದು ನೋಡಲು ಆಗುತ್ತಾ ಇಲ್ಲ. ಸ್ಥಳ ಕ್ಕೆ ಗಾದಿಗನೂರು, ಠಾಣೆ ಪೊಲೀಸ್ ರು ಬಂದಿದ್ದು, ಯಾವದೇ ಪ್ರಕರಣ ಇಲ್ಲದೆ ರಾಜೀ ಪಂಚಾಯತಿ ದಿಂದ, ಹೋಗಿದ್ದಾರೆ ಎಂದು ತಿಳುದು ಬಂದಿದೆ. ಈ ಮಾರ್ಗ ದಲ್ಲಿ ಎಷ್ಟು ಅಪಘಾತ ಗಳು ಸಂಭವಿಸದ್ದು, ಏನು ಲೆಕ್ಕ ಕ್ಕೆ ಇಲ್ಲದಂತೆ ಆಗಿದೆ ಅನ್ನುತ್ತಾರೆ ಪಬ್ಲಿಕ್.!!. ಇಲ್ಲಿ ನಡೆಯುವ ಮರಣ ಗಳು ಗೆ ಬೆಲೆ ಇಲ್ಲದಂತೆ ಆಗಿದೆ ಅನ್ನುತ್ತಾರೆ. ವಿಜಯ ನಗರ SP, ಈ ವಾಹನನ್ನು ಹಿಡಿದು ಯಾವ ಕ್ರಮ ಮಾಡಲಿದ್ದಾರೆ ಎಂದು ಕಾದು ನೋಡಬೇಕು, ಸಾರಿಗೆ ಅಧಿಕಾರಿಗಳು ಏನುಮಾಡುತಾರೆ ಎಂದು ಕಾದು ನೋಡಬೇಕು, ಲಾರಿ ಗೆ ಒಂದಿಷ್ಟು ಸಕ್ರಿಯ ಪೇಪರ್ ಗಳು ಇಲ್ಲ ಎಂದು RTO ಆಪ್ ನಲ್ಲಿ ತೋರಿಸುತ್ತೆ..
[video width="1280" height="720" mp4="https://news9today.in/wp-content/uploads/2025/10/VN20251004_092607.mp4"][/video]