
ಬಳ್ಳಾರಿ ನಗರದ ಪಕ್ಷದ ಕಚೇರಿಯಲ್ಲಿ 17ನೇ ವಾರ್ಡಿನ ವಿಶಾಲ್ ನಗರ ಬಡಾವಣೆಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರುಗಳಾದ ದಾದಾಪೀರ್, ಸಬಿರಾ ಬೇಗಂ, ಉಮ್ರಾನ್, ಉಮರ್ ಉಲ್ಲಾ, ಅಬ್ದುಲ್, ವಂಡ್ರಿ, ಭಾಷಾ, ಇಮ್ರಾನ್, ಸುರೇಂದ್ರ, ಮಾರೇಶ್, ನೇತೃತ್ವದಲ್ಲಿ ಸಾವಿರಾರು ಮಹಿಳಾ ಕಾರ್ಯಕರ್ತರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರತಿ ವಾರ್ಡ್ ಯಲ್ಲಿ ಕಾರ್ಯಕರ್ತರ ಸೇರ್ಪಡೆ ಗೆ ಗಾಲಿ ಲಕ್ಷ್ಮಿ ಅರುಣಾ (ನಗರದ ಅಭ್ಯರ್ಥಿ),ನೇರವಾಗಿ ಪಾಲ್ಗೊಳ್ಳುತ್ತಾರೆ.
ಕಾರ್ಯಕರ್ತರ ರಲ್ಲಿ ಉತ್ಸಾಹ ಹೆಚ್ಚು ಅಗಿದೆ.
ಈ ಸಂದರ್ಭದಲ್ಲಿ ಎಸ್.ಟಿ.ಘಟಕದ ಅಧ್ಯಕ್ಷರಾದ ಉಮಾ ರಾಜ್, ಮೆಹಫೂಜ್ ಅಲಿಖಾನ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.(ಕೆ.ಬಜಾರಪ್ಪ ವರದಿಗಾರರು.)