ಪೋಲಿಯೋ ಎರಡು ಹನಿಗಳು ಶಾಶ್ವತ, ಅಂಗವಿಕಲತೆಯನ್ನು, ಪ್ರತಿ ರೋದಿಸಬಹುದು.
ಬಳ್ಳಾರಿ (21)ಪೋಲಿಯೋ ವಿರುದ್ಧ ನಿರಂತರ ಗೆಲುವು ಮೂಲಕ
ಪೋಲಿಯೋ ದಿನ
21.2.2025 ಭಾನುವಾರ
5 ರ್ಷದೊಳಗಿನ
ಪ್ರತಿ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸಿ,
ಭಾರತದ ಪೋಲಿಯೋ ಮುಕ್ತ ದೇಶವಾಗಿದೆ.
ಅದರೇ ಕೆಲವು ದೇಶಗಳಲ್ಲಿ ಸೋಲಿನ ಇನ್ನೂ ಭೀತಿಯನ್ನುಂಟುಮಾಡುತ್ತಿದ್ದು ನಮ್ಮ ದೇಶದಲ್ಲೂ ಮರುಕಳಿಸುವ ಸಾಧ್ಯತೆಯಿದೆ.
ಪೋಲಿಯೋ ವಿರುದ್ಧ ಭಾರತ ಸಾಧಿಸಿರುವ ಗೆಲುವನ್ನು ಮುಂದುವರಿಸಲು ನಮ್ಮ ಜೊತೆ ಕೈ ಜೋಡಿಸಿ ಎಂದು ಭಾನುವಾರ ಪೋಲಿಯೋ ಲಸಿಕೆ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ನಗರದ, ವಾರ್ಡ್ ನಂಬರ್ 23 ರಲ್ಲಿ, ಮಕ್ಕಳು ಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಮಾಡಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ, ಉಪಾಧ್ಯಕ್ಷರು, ಹಿರಿಯ ವರದಿಗಾರರು, ಬಜಾರಪ್ಪ ಕೆ. ಅವರು ತಮ್ಮ ಮೊಮ್ಮಗ, ತ್ರಿಶಾಂಕ್ ಗೆ ಪೋಲಿಯೋ ಹನಿಗಳು ಹಾಕಿಸಿವ ಮೂಲಕ ಕಾರ್ಯಕ್ರಮ ದಲ್ಲಿ, ಪಾಲ್ಗೊಂಡಿದ್ದರು.
ಶಾಶ್ವತ ಅಂಗವಿಕಲತೆಯನ್ನು ತರಬಲ್ಲ ಪೋಲಿಯೋವನ್ನು ಮಕ್ಕಳು ಗೆ ಖಂಡಿತ ಹಾಕಿಸಬೇಕು, ಎಂದು ತಿಳಿಸಿದ್ದಾರೇ. ಈ ಸಂದರ್ಭದಲ್ಲಿ ಅಂಗನವಾಡಿ ಟೀಚರ್ ರೇಣುಕಾ, ಜ್ಯೋತಿ. ಮತ್ತು ಚಂದ್ರಕಳ, ಅಪ್ಪು ಇದ್ದರು.