ಜಾತಿ ಸಮೀಕ್ಷೆ ಗೆ ವೀರಶೈವ ಸಮುದಾಯಗಳು, ಸಿದ್ದವಾಗಬೇಕು, ಸರ್ಕಾರ ತೀರ್ಮಾನ ಕ್ಕೆ ನಾವು ಬದ್ಧರಾಗಬೇಕು. ಯಾವ ಆಪ್ಪ ಹೇಳಿದರು, ಕೇಳೋದು ಇಲ್ಲ. ಲಿಂಗಾಯತ ಮುಖಂಡರು, ಘೋಷಣೆ!!.
ಬಳ್ಳಾರಿ (22) ಈಗಾಗಲೇ ಜಾತಿ ಸಮೀಕ್ಷೆ ರಾಜ್ಯದಲ್ಲಿ ನೂರಾರು ಸಮುದಾಯಗಳು ಅವರ ಅವರು ಗೆ ತಿಳಿದಂತೆ,ಹೇಳಿಕೆ ಒಂದು ಕಡೆ, ಆದರೇ ಬಿಜೆಪಿ ಪಾರ್ಟಿ ಸಂಪೂರ್ಣ, ವಿರೋಧ ಮಾಡಿದ್ದು, ಅದರಲ್ಲಿ ಕಾಂಗ್ರೆಸ್ ಮುಖಂಡರು, ಕೂಡ ಟೇಬಲ್ ಕುಟ್ಟಿ,ಕುಟ್ಟಿ ಫಾಕಸ್ ಆಗಿದ್ದರು, ಸಿಎಂ ಮೇಲೆ, ಗೂಬೆ ಕುಡಿಸುವ ಪ್ರಯತ್ನ ಆಗಿತ್ತು.
ಸಮುದಾಯಗಳು ಅವರ ಅವರ ಲೀಡರ್ ಗಳ ಮಾತು ಕೇಳಿ, ತಲೆ ಆಡಿಸುತಾರೆ ಅನ್ನುವ, ಕನಸು ಬಳ್ಳಾರಿ ಇಂದಲೇ, ವಾಶ್ ಔಟ್ ಆಗಿದೆ,!!.
ಸಿದ್ದರಾಮಯ್ಯ ಸರ್ಕಾರದ ನಿರ್ಣಯ ಕ್ಕೆ ಸ್ವಾಗತ ಸಿಕ್ಕಿದೆ. ಸೋಮವಾರ ಬಳ್ಳಾರಿ ಯಲ್ಲಿ ವೀರಶೈವ ಮುಖಂಡರು, ಮಹೇಶ್ವರ ಸ್ವಾಮಿ, ರಾಜಶೇಖರ್ ಗೌಡ, ಪುರುಷೋತ್ತಮ್ ಗೌಡ, ಇನ್ನೂ ಬಹುತೇಕ ಮುಖಂಡರು, ಪತ್ರಿಕಾ ಗೋಷ್ಠಿ ಮಾಡಿ, ಸರ್ಕಾರ ದ ನಿಲುವು ಗೆ ನಾವು ಬದ್ದ ಇದ್ದಿವಿ.
ಸಮೀಕ್ಷೆ ಸಮಯದಲ್ಲಿ, ತಮ್ಮ ಜಾತಿ ವಿವರಗಳು ಕೊಟ್ಟು ಸಕ್ರಿಯ ಮಾಡಿಕೊಳ್ಳಿ ಎಂದು, ಸಂದೇಶ ರವಾನೆ ಮಾಡಿದ್ದಾರೆ.
ಇಲ್ಲಿಗೆ ಸಮೀಕ್ಷೆ ಗೊಂದಲ ಮುಗಿದು ಅಧ್ಯಾಯ ಆಗಿದೆ.
ಇದರ ಅರ್ಥ ನೋಡಿದರೆ ಕುರಬರನ್ನು ST, ಗೆ ಸೇರಿಸಲು ಸುಗುಮ ಆಗಿದೆ.
ಮುಖ್ಯಮಂತ್ರಿ ಗಳಗೆ ಮತ್ತಷ್ಟು ಬಲ ಸಿಕ್ಕಿದೆ.