Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ರೆಡ್ಡಿ ಗಾರು"ಆಪ್ತನ ಮನೆಗೆ ಭೇಟಿ!!

"ರೆಡ್ಡಿ ಗಾರು"ಆಪ್ತನ ಮನೆಗೆ ಭೇಟಿ!! ಬಳ್ಳಾರಿ (23) ಸಾದಾರಣ ವಾಗಿ ರಾಜಕಾರಣಿಗಳು,ಬಿಡುವು ಇಲ್ಲದೆ ಇರುತ್ತಾರೆ,ಕೆಲವರು ಬಿಲ್ಡಪ್ ಕೊಡುವ ನಾಯಕರು ಇದ್ದಾರೆ,ಮನೆ ಮುಂದೆ ಬಾಗಿಲು ಗಳು ಹತ್ತಿರ ಹೋದರೆ ಅವರನ್ನು ಕಾಯುವ ಜೀವಗಳು ಗೆ ಯಾರು ಬಂದರೆ ಕೂಡ ಕೇಲವು ಬಾರಿ ಬಾಸ್ ಬಿಜಿ ಏಂದು ಹೇಳಿಸುತ್ತಾರೆ. ಅದರಲ್ಲಿ,ಬಳ್ಳಾರಿಯಲ್ಲಿ ಬಹುತೇಕ ನಾಯಕರುಗಳು ಗೆ ಇಂತಹ ಡೀಸಿಜ್ ಇದೇ. ಅದರೆ ಇಂತಹ ರಾಜಕಾರಣಿಗಳ ಪೈಕಿ ಹಿರಿಯ ಮುಖಂಡರು ಕಾಂಗ್ರೆಸ್ ನಾಯಕರು ಅಗಿರವ ಸೂರ್ಯ ನಾರಾಯಣ ರೆಡ್ಡಿ ವಿಭಿನ್ನ, ಯಾರೆ ಬರಲಿ ಒಂದಿಷ್ಟು ಗೌರವವನ್ನು ಕೊಡುವ ವಿಚಾರ ದಲ್ಲಿ ರೆಡ್ಡಿ ಉತ್ತಮ ಇದ್ದಾರೆ.

ಶುಕ್ರವಾರ ನಾರಾ ಸೂರ್ಯ ನಾರಾಯಣ ರೆಡ್ಡಿ ಅವರು ಅವರ ಆಪ್ತ ಮಹನಂಧಿ ಕೊಟ್ಟಂ ಕಾಂಗ್ರೆಸ್ ಮುಖಂಡರು, ಸಾರ್ವತ್ರಿಕ ಚುನಾವಣೆಗಳಲ್ಲಿ, ಸಾರ್ವಜನಿಕರ ಮನಸ್ಸು ಗೆದ್ದ ವಾರ್ಡ್‌ ಯಲ್ಲಿ ಯಾವುದೇ ಶಬ್ದ ಇಲ್ಲದೆ ಅವರು ಭಯಸಿದ ವ್ಯಕ್ತಿ ಗೆ ಮತಗಳನ್ನು ಹಾಕಿಸಿವ ಚಾಣಕ್ಯ,ಪರಶುರಾಮ, (ರಾಮು)ಅವರ ಮನೆಯಲ್ಲಿ,ಅಯ್ಯಪ್ಪ ಸ್ವಾಮಿ ಪೂಜೆ ಗೆ ಹಾಜರಾಗಿದ್ದರು.

ರಾಮು ಕುಟುಂಬದ ಅವರ ಜೊತೆಯಲ್ಲಿ ಸ್ವಲ್ಪ ಕಾಲ ಸಂತೋಷ ವಾಗಿ ಮಾತನಾಡಿ, ರಾಮು ಅವರ ಜೊತೆಯಲ್ಲಿ,ಪ್ರತ್ಯೇಕವಾಗಿ ಕೆಲ ವಿಷಯಗಳು ಚರ್ಚೆ ಮಾಡಿದ್ದಾರೆ.

ಈಸಂದರ್ಭದಲ್ಲಿ ಪಾಲಿಕೆ ಸದಸ್ಯರು ಮಿಂಚು ಶ್ರೀ ನಿವಾಸ್,ಆಭಿ.ವರದಿಗಾರರು ಕೆ.ಬಜಾರಪ್ಪ ಅವರು ಉಪಸ್ಥಿತಿ ಇದ್ದರು.

ಹಿರಿಯರು, ರಾಜಕಾರಣಿಗಳು, ಸಾಮಾನ್ಯವಾಗಿ,ಅವರು ಒಂದು ಯಾವುದೇ ಕಾರ್ಯಕ್ರಮಕ್ಕೆ ಬಂದು ಹೋಗುತ್ತಾರೆ ಅಂದರೆ ಅದಕ್ಕೆ ಮಹತ್ವ ಇರುತ್ತದೆ. ಇವರು ಕೂಡ ರಹಸ್ಯ ವಾಗಿ ಒಂದು ಪಡೆಯನ್ನು ನಿರ್ಮಾಣ ಮಾಡುತ್ತಾ ಇದ್ದಾರೆ.

ನಗರದಲ್ಲಿ ರೆಡ್ಡಿ ಗೆ ತುಂಬಾ ಅಭಿಮಾನಿಗಳು ಇದ್ದಾರೆ.

ಪುತ್ರ ಭರತ್ ಗಿಂತ "ರೆಡ್ಡಿ ಗಾರು" ಜೋಷ್ ಬೇರೆ ರೀತಿಯಲ್ಲಿ ಇರುತ್ತದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.