ಸರ್ಕಾರದ ಜನತಾ ದರ್ಶನ,ಯಾರು ಗೋಸ್ಕರ!!. ಆಡಂಬರವೇ ಹೊರತು, ಏನು ಉಪಯೋಗ ಆಗಿದೆ ??.
ಬಳ್ಳಾರಿ (30) ಸೋಮವಾರ ನಡೆದ ಜಿಲ್ಲಾ ಉಸ್ತುವಾರಿ ಸಚಿವರು ಜಮೀರ್ ಅಹ್ಮದ್ ಖಾನ್ ಜನತಾ ದರ್ಶನ, ಯಾರಿಗೆ ಉಪಯೋಗ ಆಗಿಲ್ಲ ಎಂದು, ಸಾರ್ವಜನಿಕ ಅಹವಾಲು ಸ್ವೀಕಾರ ಸರಿಯಾಗಿ ಆಗಲಿಲ್ಲ, ಪಬ್ಲಿಕ್ ಬೆರಳು ಏಣಿಕೆ ಅಷ್ಟು ಮಾತ್ರವೇ, ಬಂದಿದ್ದರು.
ಅಧಿಕಾರಿಗಳ, ಆಪ್ತರ, ಪಕ್ಷದ ಮುಖಂಡರು,ಸೆಕೆಂಡ್ ದಂದೆ ಮಾಡುವ ಅವರ ಹಾವಳಿ, ದೊಡ್ಡ ಮಟ್ಟದಲ್ಲಿ ಕಾಣಿಸಿ ಕೊಂಡಿತ್ತು.
ಅನುಭವ ಉಳ್ಳ ಹಿರಿಯ ಸಚಿವರು, ಎಂದು ಹೆಸರು ಪಡೆದ ಸಚಿವರು ಗಡಿಬಿಡಿ ಯಲ್ಲಿ ಬಂದು ಜನತಾ ದರ್ಶನ ಮಾಡಿದ್ದು, ಏನು ಉಪ ಯೋಗ ಇಲ್ಲದಂತೆ ಆಗಿದೆ ಎಂದು ಪಬ್ಲಿಕ್ ನಲ್ಲಿ ಟೀಕೆ ಟಿಪ್ಪಣೆ ಗಳಿಗೆ ಗುರಿಯಾಗಿದೆ.
ಈಗಾಗಲೇ ಸರ್ಕಾರದ ಆಡಳಿತ ವ್ಯವಸ್ಥೆ ಬಗ್ಗೆ ವಿರೋಧ ಪಕ್ಷ ಗಳು ಕಾಗೆ ರೀತಿಯಲ್ಲಿ ಕೂಗುತ್ತ ಇದ್ದಾರೆ.
ಇಂತಹ ಸಂದರ್ಭದಲ್ಲಿ ಕಾಟಾಚಾರಕ್ಕೆ, ಕಾರ್ಯಕ್ರಮ ಗಳು ಮಾಡಿದರೆ, ಜನರಿಗೆ ನಂಬಿಕೆ ಏನು ಸಿಗುತ್ತೆ,??. ಅಧಿಕಾರಿಗಳು ಸೀರಿಯಸ್ ಯಾಗಿ ಏನು ಕೆಲಸ ಮಾಡುತ್ತಾರೆ?? ಅನ್ನುವ ಭರವಸೆ ಆದರೂ??.
ನಿನ್ನೆ ನಡೆದ ಜನತಾ ದರ್ಶನ ಕನಿಷ್ಠ ಪಬ್ಲಿಕ್ ನಲ್ಲಿ ದೂರುಗಳು ಸ್ವೀಕಾರ ಮಾಡಿಕೊಳ್ಳುವ ವ್ಯವಸ್ಥೆ ಇರಲ್ಲಿಲ ಎಲ್ಲಿ ಕೊಡಬೇಕು, ಯಾರು ಜೊತೆ ಮಾತನಾಡಬೇಕು, ಅನ್ನುವ ಗೊಂದಲ ಇತ್ತು. > ಈಗಾಗಲೇ ಜನಪ್ರತಿನಿಧಿಗಳ ಹಸ್ತಕ್ಷೇಪ ಪ್ರತಿ ಇಲಾಖೆ ಯಲ್ಲಿ ಬೇರು ಗಳು ಹೂರಿವೆ, ಅಭಿವೃದ್ಧಿ ವಿಚಾರ ಬಿಟ್ಟು, ಎಲ್ಲಾ ದಾರಿ ತಪ್ಪಿಸುವ ಘನ ಕಾರ್ಯಗಳು ಮಾಡುತ್ತಾ ಇದ್ದಾರೆ ಎಂದು, 101ಇಲಾಖೆಯಾ ಕಿಟಿಕಿ, ಗಳು ಬಾಗಿಲು ಗಳು,ಹೇಳುತ್ತೀವೆ.
ಪ್ರಸ್ತುತ ಸರ್ಕಾರ ದಲ್ಲಿ ಜನಪ್ರತಿನಿಧಿಗಳು, ಹೊಸ ಸಿಸ್ಟಮ್ ಮಾಡಿದ್ದಾರೆ, ನಮ್ಮ ಸರ್ಕಾರ ನಾವು ಹೇಳಿದ್ದು ಕೇಳಬೇಕು ಅನ್ನುವ ಸ್ಪರ್ಧೆ ಗಳು, 100% ಇದ್ದಾವೆ.
ಇಂತಹ ವಾತಾವರಣ ದಲ್ಲಿ, ಜನಸೇವೆ ಸಾಧ್ಯವೇ ಎಂದು ಪಬ್ಲಿಕ್ ಮಾತನಾಡಿ ಕೊಳ್ಳುತ್ತಾರೆ!!.
ಪ್ರಶ್ನೆ ಮಾಡುವ ದ್ವನಿ ಇದ್ದರೆ, ಅದನ್ನು ಅಣಿಗಿಸುವ, ವ್ಯವಸ್ಥೆ ಮಾಡುತ್ತಾ ಇದ್ದಾರೆ, ಪೊಲೀಸ್ ಇಲಾಖೆಯನ್ನು ಅಡ್ಡ ಇಟ್ಟುಕೊಂಡು, ಕಾನೂನಿನ ಬಾಹಿರ, ಚಟುವಟಿಕೆ ಗಳು, ಪಟ್ಟ ಪಹಿಣಿ ಪಡೆದು ಕೊಂಡಿವೇ!!.
ಸುಳ್ಳು ಪ್ರಕರಣ ಗಳು, ಜಾತಿ ನಿಂದನೆ, ಪ್ರಕರಣಗಳು, ದೌರ್ಜನ್ಯ ಗಳು, ಹಲ್ಲೆ ಗಳು, ಇಂತಹ, ಉತ್ತಮ ಕಾರ್ಯಗಳು ನಡೆಯುತ್ತೀವೇ,!!.
ದಿನದಿನಕ್ಕೆ ಇವರು ಮಾಡುವ ವ್ಯವಸ್ಥೆ, ಜನರು ಬುದ್ದಿ ಜೀವಿಗಳು, ಆಗುವ ವಾತಾವರಣ ಸೃಷ್ಟಿ ಆಗಿದೆ.
ನಾವು ಬುದ್ದಿ ಜೀವಿಗಳು ಅಂದುಕೊಂಡ, ನಾಯಕರು ಗಳ ನಡೆ ನುಡಿ ಜನರಿಗೆ ಅರ್ಥ ಆಗಿದೆ.
ಈ ಹಿಂದೆ ಜನರು ಸಮಸ್ಯೆಗಳು ಬಂದ್ರೆ ರಾಜಕಾರಣಿ ಗಳ ಬಳಿ ಹೋಗಿ ಸಮಸ್ಯೆ ಬಗೆಹರಿಸಿಕೊಂಡು, ನ್ಯಾಯ ಸಿಕ್ಕಿದೆ ಎಂದು ನಾಯಕರಿಗೇ ಶಬ್ಬಾಶ್ ಗಿರಿಕೊಟ್ಟು ಬರುತ್ತಾ ಇದ್ದರು.
ಪ್ರಸ್ತುತ ಎಲ್ಲಾವು??ಆಗಿದೆ.
>ಎಲ್ಲಾ ಪಕ್ಷಗಳಲ್ಲಿ, ಇದೇ ವಾತಾವರಣ ಸೃಷ್ಟಿ ಆಗಿದೆ.
ಜನರ ಪಾಡು ಏನು ಅನ್ನುವುದು??. ಪ್ರತಿ ಸಣ್ಣ ಲೀಡರ್ ಕೂಡ ಶಾಸಕರ, ಸಚಿವರ ಹೆಸರು ದುರ್ಬಳಕೆ, ಅವರು ಅಕ್ರಮಗಳು ಮಾಡುತ್ತಾರೆ, ಸಕ್ರಮ ಎಂದು ಅವರ ಬಳಿ ಹೋಗುತ್ತಾರೆ, ಇವರು ಅಧಿಕಾರಿಗಳಿಗೆ ರಿಂಗ್ ಮಾಡುತ್ತಾರೆ, ಇರಬೇಕು ಅಂದುಕೊಂಡಿರಾ, ಹೋಗಬೇಕು ಅಂದುಕೊಂಡಿರಾ, ಅಷ್ಟೇ ಕಥೆ ಕಂಚಿ ಗೇ.