Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಮ್ಸ್ ನಿರ್ದೇಶಕರು ಪ್ರಾಯೋಜಿತ ಪ್ಲಾನ್ (ಸಾವುಗಳು) ಅನ್ನುತ್ತಾರೆ. ಸಚಿವರು ಸುಳ್ಳು ಸುಳ್ಳು..!!

*ವಿಮ್ಸ್ ನಿರ್ದೇಶಕರು ಪ್ರಾಯೋಜಿತ ಪ್ಲಾನ್ (ಸಾವುಗಳು) ಅನ್ನುತ್ತಾರೆ. ಸಚಿವರು ಸುಳ್ಳು ಸುಳ್ಳು..!!*
ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಸರಣಿ ಸಾವುಗಳ ಪ್ರಕರಣ, ಕ್ಕೆ,ಒಂದು ದಾರಿ ಇಲ್ಲದಂತೆ ಅಗಿದ್ದು ಅಚ್ಚರಿ ಮೂಡಿಸಿದೆ. ವಿಮ್ಸ್ ಆಸ್ಪತ್ರೆ ನಿರ್ದೇಶಕರು, ಯಾರೋ ಪ್ಲಾನ್ ಮಾಡಿ ಇಂತಹ ಘಟನೆ ಯನ್ನು ಮಾಡಿ ಅಮಾಯಕರ ಪ್ರಾಣಿಗಳನ್ನು ಬಲಿ ತೆಗೆದುಕೊಂಡಿದ್ದು, ಸಾಕ್ಷಿ ಸಮೇತ ಆಡಿಯೋ, ವಿಡಿಯೋ,ಗಳು ಇದ್ದಾವೆ ಏಂದು, ಪೊಲೀಸ್ ಪ್ರಕರಣ ದಾಖಲೆ ಮಾಡಲಾಗುತ್ತದೆ ಏಂದು,ಬಹಿರಂಗವಾಗಿ ಹೇಳುತ್ತಾ ಇದ್ದಾರೆ,
ಸಚಿವರು ಗಳು, ಸುಳ್ಳು ಸುಳ್ಳು ಅನ್ನುತ್ತಾರೆ.

ಸರ್ಕಾರ ಕ್ಕೆ ಪರಿಜ್ಞಾನ ಇದಿಯಾ??.ಜನರ ಸಾವು ಗಳು ದಿಂದ ಚಲ್ಲಾಟ ವೇ? ಅನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ವಿಮ್ಸ್ ನಿರ್ದೇಶಕರು, ದಿನ ಅಡಳಿತ ವ್ಯವಸ್ಥೆ ಯನ್ನು ನೋಡುತ್ತಾ ಇರುತ್ತಾರೆ,ಅಲ್ಲಿಯ ಸಮಸ್ಯೆಗಳು, ಏನು ಅನ್ನವದು ಅವರ ಗೆ ತುಂಬಾ ತಿಳಿದು ಇರುತ್ತದೆ,ವಿದ್ಯಾವಂತರು ವೈದ್ಯರು, ಎರಡೂ ಬಾರಿ ನಿರ್ದೇಶಕರು ಅಗಿರವ, ಡಾ"ಗಂಗಾಧರ ಗೌಡರು ಗೆ, ಬುದ್ದಿ ಇಲ್ಲವೇ?.

ನಿರ್ದೇಶಕರು ಹೇಳಿಕೆ ದಿಂದ,ಆರೋಗ್ಯ ಸಚಿವ ಸುಧಾಕರ್,ಉಸ್ತುವಾರಿ ಸಚಿವ, ಶ್ರೀ ರಾಮುಲು, ಅವರ ಕುರ್ಚಿ ಗಳು ಷೇಕ್,ಷೇಕ್, ಅಗಿದ್ದಾವೆ.

ಸರ್ಕಾರ ಕ್ಕೆ ಮುಜುಗರ ಅಗಿದೆ,ಉತ್ತರ ಕೊಡದೇ ಪಲಾಯನ, ಮಾಡುವ ವಾತಾವರಣ ಸೃಷ್ಟಿ ಅಗಿದೆ.

ತರಾತುರಿ ಯಲ್ಲಿ, ಬಂದು ಪರಿಶೀಲನೆ ಹಂತದಲ್ಲಿ ಇರುವ, ವರದಿ ಬರುವ ಮುನ್ನವೇ, ಇದು ಅವಘಡ ಯಿಂದ ಆಗಿಲ್ಲ,ಸಾದಾರಣ ಸಾವುಗಳು ಏಂದು ಬುದ್ಧಿವಂತಿಕೆಯ ಉತ್ತರ ಕೊಟ್ಟು ಸರ್ಕಾರ ಕ್ಕೆ ಕೆಟ್ಟು ಹೆಸರು ತರುವ ಪ್ರಯತ್ನ ಅಲ್ಲವೇ.

ಸರಿ ಜನರು ಮೃತಪಟ್ಟಿದ್ದು ಇದೆ,ತಾವು ಬಂದು ಈ ಘಟನೆ ಪೂರ್ತಿ ವಿವರಗಳು ಪಡೆದು, ತನಿಖೆ ತಂಡದ ವರದಿ ನಂತರ, ತಮ್ಮ ಅಭಿಪ್ರಾಯ ಗಳನ್ನು ಹಂಚಿಕೊಳ್ಳಬಹುದು ಆಗಿತ್ತು.

ಅದನ್ನು ಬಿಟ್ಟು ವರದಿ ಗೆ ಮುನ್ನವೇ, ಮಾಡಿದ್ದ ತಪ್ಪುಗಳನ್ನು ಮೂಚ್ಚಿಕೊಳ್ಳುಲು,ಸರ್ಟಿಫಿಕೇಟ್ ಕೊಟ್ಟು ಹೋಗುತ್ತಾರೆ ಅಂದರೆ ಇವರು ಏಷ್ಟು ಬುದ್ದಿವಂತರು ಇರಬಹುದು.

ನಿರ್ದೇಶಕರ ಹೇಳಿಕೆ ಬಯಲು ಬಂದ ತಕ್ಷಣವೇ, ಸರ್ಕಾರ ಇದನ್ನು ಸರಿಪಡಿಸಲು,ಮುಚ್ಚಿ ಹಾಕುವ ಪ್ರಯತ್ನ ಮಾಡಲು ಹೋಗಿ, ಸಿಕ್ಕಿ ಹಾಕಿಕೊಂಡಿದೆ.

ರಾಜಕೀಯ ಏನಾದರೂ ಇರಲಿ, ಸರಣಿ ಸಾವುಗಳ ರಾಜಕೀಯ ಮಾಡಬಾರದು.

ಈಗಾಗಲೇ ನಿರ್ದೇಶಕರ ಹೇಳಿಕೆ ಯಂತೆ ಖಾಸಗಿ ಅವರು ಪ್ರಕರಣ ದಾಖಲೆ ಮಾಡುವ ಪ್ರಯತ್ನದಲ್ಲಿ ಇದ್ದಾರೆ ಅನ್ನುವುದು,ಕೇಳಿ ಬರುತ್ತದೆ.

ನಿರ್ದೇಶಕರು ಅಮಾನತು ಆಗುವ ಅಪಾಯ ಇದೇ!!ಒಬ್ಬ ಸಚಿವ ಗೆ ಗೆಟ್ ಪಾಸ್ ಖಚಿತ ಆಗಬಹುದು!!.(ಕೆ.ಬಜಾರಪ್ಪ ವರದಿಗಾರರು)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.